ಕೇಂದ್ರ ಸರ್ಕಾರ ಬಜೆಟ್ -೨೦೨೩ ನೇರ ವೀಕ್ಷಣೆ ಮತ್ತು ವಿಶ್ಲೇಷಣೆ
02 Feb 2023 1 min read
ದಿನಾಂಕ ೦೧/೨/೨೦೨೩ ರಂದು ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ ಕೇಂದ್ರ ಸರ್ಕಾರ ಅಯವ್ಯಯದ ನೇರ ಪ್ರಸಾರವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ ವಿಧ್ಯಾದರ್ , ರಾಘವೇಂದ್ರ ಎಂ ಪಿ ಯವರು ಅಯವ್ಯಯದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಡಾII ಕೆ ಪಿ ಪ್ರಕಾಶ್ , ಪ್ರೊ ನಾಗಭೂಷಣ್ ರವರು ಉಪಸ್ಥಿತರಿದ್ದರು


Department of Economics Related on this site Department Department of Economics Read on the College Blog Share Opens srijcbmcollege.blogspot.com in a new tab.